KGF ತಾತ ಕೃಷ್ಣ ಜಿ ರಾವ್ ಇನ್ನಿಲ್ಲ | Krishna G Rao *Sandalwood

2022-12-07 110,826

#kgf #kgf2 #rocky #KrishnaGRao #KGFthatha #yash

Due to health issues KGF fame actor Krishna g rao died. After KGF series his new movie nano narayanappa is getting ready for release.

ನಾಯಕನಾಗಿ ನಟಿಸಿದ್ದ ಚಿತ್ರ ರಿಲೀಸ್ ಗೂ ಮೊದಲೇ ಕೆಜಿಎಫ್ ನಟನ ದುರಂತ ಅಂತ್ಯ. ಕೆಜಿಎಫ್ ತಾತ ಖ್ಯಾತಿಯನ್ನು ಕೃಷ್ಣ ಜಿ ರಾವ್ ಇನ್ನಿಲ್ಲವಾಗಿದ್ದಾರೆ.‌ ಅವರೇ ನಾಯಕರಾಗಿದ್ದ ನ್ಯಾನೋ ನಾರಾಯಣಪ್ಪ ಸಿನಿಮಾ ರಿಲೀಸ್ ಆಗಿರಲಿಲ್ಲ.